Post

ಜೊತೆಗೆ ಜೊತೆಗಿತ್ತು

ಸಂಗಮದ ಸಂಭ್ರಮದ ಜೊತೆಗೆ,
ಅಗಲಿಕೆಯ ನೋವು ಜೊತೆಗಿತ್ತು.
ಸಂಭಂದಗಳ ಸುದಿನಗಳ ಜೊತೆಗೆ,
ಸಮಯದ ಗಡವು ಜೊತೆಗಿತ್ತು.

ಸಂಗಮ ಅಗಲಿದರೇನು?
ಸಮಯ ಸರಿದರೇನು?
ಸವಿನೆನಪುಗಳು ಶಾಶ್ವತ.

ನಿನ ನೋಡಲು ಚಿತ್ರಬೇಕಿಲ್ಲ,
ನಿನ ನೆನಪಿಗೆ ವಸ್ತುಬೇಕಿಲ್ಲ.
ನೆನೆದರೆ ಮುಂದೆ ನಿಲ್ಲುವೆಯಲ್ಲ.

This post is licensed under CC BY 4.0 by the author.