blog.arunck.com

ಹೇಳಿಬಿಡು

ನಿನಗೂ ನಾ ನೆನಪ್ ಆಗ್ತಿನಾ? ನನಗ ನೀ ನೆನಪ್ ಆದ್ಹಾಂಗ. ಆ ಕ್ಷಣಗಳ ನಿನ್ನ ಚಿತ್ರಚೌಕಟ, ಚೊಕ್ಕಟವಾಗಿ ಮೂಡುವಾಗ. ಆ ಸಮಯದ ಸಂಭಾಷಣೆ, ಸಂದು ಇಲ್ಲದೆ ಕಂಪಿಸುವಾಗ. ಆ ದಿನದ ಮಾತುಗಳ ನಡುವೆ, ನಿನಗಲ್ಲ ಕೆಪಾದುದ ನೆನೆದಾಗ. ಮತ್ತೆ ಮತ್ತೆ ದಿನದ...

ಕೇಳ್ವರಿಲ್ಲ

ನನ ಕೇಳ್ವರಿಲ್ಲ ನನ ಕೇಳ್ವರಿಲ್ಲ ನಾಕೇಳಿದಾಂಗ ನನ ಕೇಳ್ವರಿಲ್ಲ ಕೇಳ್ವ ಬೇಕೋ ನನ ಕೇಳ್ವ ಬೇಕೋ ನಾಹೇಳಿದಾಂಗ ನನ ಕೇಳ್ವ ಬೇಕೋ ಶಿಷ್ಟವಾಗಿ ನಿನ ಕೇಳ್ದಮೇಲೆ ನನ್ನ ಹೇಳ್ಗಳನ್ನ ಕೇಳ್ವ ಬೇಕೋ ಹೇಳ್ಕಬೇಕೋ ನಾ ಹೇಳ್ಕಬೇಕೋ ನನ ಹೂಳ್ಗಳನ್ನಾ ಹೇಳ್...

ಕೋಟಿಜನರ ಊರು

ಕೋಟಿಜನರ ಊರಲ್ಲಿ ಒಂಟಿಯಾಗಿರುವೆ, ಎಷ್ಟು ಜನ ಈ ಊರಲ್ಲಿ ಯಾರು ನನ್ನೊರು ? ಸರಿಸಮ ಸಮಯದಲ್ಲಿ ಯಾರಿಗೂ ಸಮಯವಿಲ್ಲ, ಚಲಿಸುವ ಮೆಟ್ಟಿಲ ಮೇಲೆ ಓಡುವರಲ್ಲ ! ಸ್ವಲ್ಪ ತಪ್ಪಾದರೂ ಯಾವುದು ನಿನ್ನ ಊರು ? ಕೆಂಪ್ ಬಸ್ ಹತ್ತಿಕೊಂಡು ಎಲ್ಲಿಂದ ಬಂದೋ...

ಯಾರು ಕನ್ನಡ?

ಮನದಲಿ ಮಾತಾಡೋ ಮಾತು ಕನ್ನಡ. ನಿದ್ದೆಯಲಿ ಕನವರಿಸೋ ಪದಗಳು ಕನ್ನಡ. ಸುಪ್ತ ಮನಸಿನ ಕನಸು ಕನ್ನಡ. ಮೆದುಳ ಯೋಚನೆಯ ಮಾಧ್ಯಮ ಕನ್ನಡ. ಆಡಿದ ಮೊದಲ ಮಾತು ಕನ್ನಡ. ಗುಂಗು ಹಿಡಿಯುವ ಗೀತೆ ಕನ್ನಡ. ಆಯ್ಕೆಗಳಲ್ಲಿ ನಮ್ಮ ಆಧ್ಯತೆ ಕನ್ನಡ. ತುರ್ತಿನಲ...