blog.arunck.com
Preview Image

ಯಾರು ಕನ್ನಡ?

ಮನದಲಿ ಮಾತಾಡೋ ಮಾತು ಕನ್ನಡ. ನಿದ್ದೆಯಲಿ ಕನವರಿಸೋ ಪದಗಳು ಕನ್ನಡ. ಸುಪ್ತ ಮನಸಿನ ಕನಸು ಕನ್ನಡ. ಮೆದುಳ ಯೋಚನೆಯ ಮಾಧ್ಯಮ ಕನ್ನಡ. ಆಡಿದ ಮೊದಲ ಮಾತು ಕನ್ನಡ. ಗುಂಗು ಹಿಡಿಯುವ ಗೀತೆ ಕನ್ನಡ. ಆಯ್ಕೆಗಳಲ್ಲಿ ನಮ್ಮ ಆಧ್ಯತೆ ಕನ್ನಡ. ತುರ್ತಿನಲ...

Preview Image

ಆತ್ಮೀಯತೆಯ ಭಾವ

ಮನುಶ್ಯ ಸಂಘಜೀವಿ. ಆದಕಾರಣ, ತನ್ನ ಊರು, ತನ್ನ ಜನ ಮತ್ತು ತನ್ನ ಬಳಗವನ್ನು ಪ್ರೀತಿಸುತ್ತಾನೆ; ಒಂದುವೇಳೆ ಒಬ್ಬ ಮನುಶ್ಯ ತನ್ನ ಊರಿಂದ ದೂರವಿದ್ದಾಗ ಆಪ್ರೀತಿ ಇನ್ನು ಹೆಚ್ಚಾಗುತ್ತಗೆ. ಪರ ಊರಲ್ಲಿ ನಮ್ಮ ಊರಿನವರ ಪರಿಚಯವಾದರೆ ಏನೊ ಒಂದು ಖುಷಿ ...

Preview Image

ಜೊತೆಗೆ ಜೊತೆಗಿತ್ತು

ಸಂಗಮದ ಸಂಭ್ರಮದ ಜೊತೆಗೆ, ಅಗಲಿಕೆಯ ನೋವು ಜೊತೆಗಿತ್ತು. ಸಂಭಂದಗಳ ಸುದಿನಗಳ ಜೊತೆಗೆ, ಸಮಯದ ಗಡವು ಜೊತೆಗಿತ್ತು. ಸಂಗಮ ಅಗಲಿದರೇನು? ಸಮಯ ಸರಿದರೇನು? ಸವಿನೆನಪುಗಳು ಶಾಶ್ವತ. ನಿನ ನೋಡಲು ಚಿತ್ರಬೇಕಿಲ್ಲ, ನಿನ ನೆನಪಿಗೆ ವಸ್ತುಬೇಕಿಲ್ಲ. ನ...

Preview Image

ಅಪ್ಪು

ನಿಮ್ಮ ನೋಡುತ ಬೆಳೆದವನು ನಾನು, ಬಾಲ್ಯದಿಂದ ಅಭಿಮಾನಿಯಾದವನು. ಬಂದರು ಹಲವಾರು ನಟರು ಪರದೆಯಲ್ಲಿ, ನೀವು ಮಾತ್ರ ಸ್ಥಿರವಾದಿರಿ ಮನದಲ್ಲಿ. ನಮಗೇಕೆ ಬೇಕು ಅನ್ಯರ ಪ್ರೇರಕ ಭಾಷಣ? ನಿಮ್ಮ ಚಿತ್ರಗಳ ಅರ್ಥ ಸಾಕು ನಡೆಸಲು ಜೀವನ. ನಿಮ್ಮ ನನ್ನ ಜನ...