ಸಮಯ ಪ್ರಯಾಣ! ನಾವು ಮಲಗಿದ್ದಾಗ ನಮ್ಮ ಮೆದುಳು ಕೆಲಸ ಮಾಡುತ್ತಾಇರುತ್ತದೆ, ಅಂದರೆ ಏನಾದರೂ ಯೋಚಿಸುತ್ತಾ ಇರುತ್ತದೆ. ದಿನಪೂರ್ತಿ ನಡೆದ ಘಟನೆಗಳನ್ನು ಮೆಲುಕುಹಾಕುತ್ತದೆ ಅವುಗಳೇ ಕನಸುಗಳು. ನಮಗೆ ಪ್ರತಿದಿನ ಕನಸುಗಳು ಬಿಳುತ್ತಿರುತ್ತವೆ ಆದರೆ ಅ... Jun 6, 2020 blog, kannada, article